Close Menu
Prasaktha NewsPrasaktha News
  • Home
  • ಕ್ರೀಡೆ
  • ಆರೋಗ್ಯ
  • ರಾಜ್ಯ
  • ಅಂಕಣಗಳು
  • ಕರಾವಳಿ
  • ಟಾಪ್ ಸುದ್ದಿಗಳು
  • ರಾಷ್ಟ್ರೀಯ
  • ತಂತ್ರಜ್ಞಾನ
  • ವಿದೇಶ
  • Upload News

Subscribe to Updates

Get the latest creative news from FooBar about art, design and business.

What's Hot

ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ* 

March 1, 2026

ಕಾಡುಮಠ ವಾರ್ಡ್ ಅಭಿವೃದ್ಧಿಗೆ ಮತ್ತೊಂದು ಗರಿ — ಅಗರಿ–ಕುಚ್ಚಿನಡ್ಕ ರಸ್ತೆಗೆ ಕಾಂಕ್ರೀಟೀಕರಣ*

February 28, 2026

ಕನ್ನಡದ ಮಣ್ಣಿನಲ್ಲಿ ಕನ್ನಡಕ್ಕಿಲ್ಲವೇ ಸಿಂಹಾಸನ? ಶಿಕ್ಷಣದ ಹೆಸರಿನಲ್ಲಿ ದೋಚುವಿಕೆ ನಿಲ್ಲುವುದು ಎಂದು?✍️ KBS

February 25, 2026
Facebook X (Twitter) Instagram
Facebook X (Twitter) Instagram WhatsApp YouTube
Prasaktha NewsPrasaktha News
Login
  • Home
  • ಕ್ರೀಡೆ

    ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ* 

    March 1, 2026

    ಕ್ರೀಡೆಯ ಮೂಲಕ ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ; ಇಮ್ತಿಯಾಜ್ ಗೋಳ್ತಮಜಲು.* 

    December 7, 2025

    ಇತಿಹಾಸ ಬರೆದ ಭಾರತ 

    November 3, 2025

    ಮಹಿಳಾ ವಿಶ್ವಕಪ್ ಕ್ರಿಕೆಟ್ ಜೆಮಿಮಾ ರೋಡ್ರಿಗಸ್ ಆಕರ್ಷಕ ಶತಕ 

    October 31, 2025

    ಒಂದೊಳ್ಳೆ ಪ್ರತಿಭೆಯನ್ನು ಇವರು ಕೊಂದೇ ಬಿಟ್ಟರು..! 

    October 29, 2025
  • ಆರೋಗ್ಯ

    ವಿಟ್ಲ ಬಸ್ ಮತ್ತು ಕಾರು ನಡುವೆ ಡಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

    December 14, 2025

    ಕೋಡಿಂಬಾಡಿಯ ಹಿರಿಯ ಕೃಷಿಕ ಶಾಸಕರ ತಂದೆಯ ಆತ್ಮೀಯರಾದ ಮಹಮ್ಮದ್ (ಮೋನುಚ್ಚ) ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್ ರೈ

    November 11, 2025

    ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಎಚ್ ವೈ ಮೇಟಿ ನಿಧನ 

    November 4, 2025

    ವಿಟ್ಲ ತೆಂಗಿನಕಾಯಿ ಕೀಳುತ್ತಿದ್ದಾಗ ಕರೆಂಟ್ ಶಾಕ್ ಹೊಡೆದು ಯುವಕ ಮೃತ್ಯು

    November 2, 2025

    ಅನಾರೋಗ್ಯದ ನೆರವಿಗೆ ಪುಣಚ ಗ್ರಾ.ಪಂ ಮಾಜಿ ಅಧ್ಯಕ್ಷರಿಂದ ಮನವಿ 

    October 25, 2025
  • ರಾಜ್ಯ

    ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ

    February 7, 2026

    ನಾರ್ಶ ರಹ್ಮಾನಿಯ ಜುಮಾ‌ ಮಸೀದಿಯ ಖಾಝಿಯಾಗಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನಾಳೆ ಅಧಿಕಾರ ಸ್ವೀಕಾರ.*

    December 29, 2025

    ಸಿಎಂ ಗುದ್ದುಗೆ ಗುದ್ದಾಟ ಹೈಕಮಾಂಡ್ ನಿರ್ಧಾರಕ್ಕೆ ಸಿಎಂ- ಡಿಸಿಎಂ ಬದ್ದ ಸಚಿನ್ ಪೈಲಟ್* 

    December 24, 2025

    ಉದ್ಯೋಗ ಖಾತ್ರಿಯೋಜನೆ ತಿದ್ದುಪಡಿ ಘೋರ ಅಪರಾಧ 

    December 21, 2025

    ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ

    December 15, 2025
  • ಅಂಕಣಗಳು
      Featured

      ಕನ್ನಡದ ಮಣ್ಣಿನಲ್ಲಿ ಕನ್ನಡಕ್ಕಿಲ್ಲವೇ ಸಿಂಹಾಸನ? ಶಿಕ್ಷಣದ ಹೆಸರಿನಲ್ಲಿ ದೋಚುವಿಕೆ ನಿಲ್ಲುವುದು ಎಂದು?✍️ KBS

      By PrasakthaNewsFebruary 25, 20260 ಅಂಕಣಗಳು
      Recent

      ಕನ್ನಡದ ಮಣ್ಣಿನಲ್ಲಿ ಕನ್ನಡಕ್ಕಿಲ್ಲವೇ ಸಿಂಹಾಸನ? ಶಿಕ್ಷಣದ ಹೆಸರಿನಲ್ಲಿ ದೋಚುವಿಕೆ ನಿಲ್ಲುವುದು ಎಂದು?✍️ KBS

      February 25, 2026

      ಅಮ್ಮ ಮಾರಿದ ಒಡವೆ, ಅಪ್ಪ ಮಾಡಿದ ಸಾಲ

      January 7, 2026

      🧾 *ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಭಾವಿಗಳಿಗೆ ಮಾತ್ರ ಸೀಮಿತವೇ*

      November 1, 2025
    1. ಕರಾವಳಿ

      ಕಾಡುಮಠ ವಾರ್ಡ್ ಅಭಿವೃದ್ಧಿಗೆ ಮತ್ತೊಂದು ಗರಿ — ಅಗರಿ–ಕುಚ್ಚಿನಡ್ಕ ರಸ್ತೆಗೆ ಕಾಂಕ್ರೀಟೀಕರಣ*

      February 28, 2026

      *​ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎ.ಬಿ. ಅಬ್ದುಲ್ಲಾ ಕೊಳ್ನಾಡು ನೇಮಕ*

      February 17, 2026

      ನೆಟ್ಲಮುಡ್ನೂರು : ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಾರ್ಪಣೆ* 

      February 13, 2026

      ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಸಾಮೂಹಿಕ ಪ್ರಯತ್ನಕ್ಕೆ ಮಾಜಿ ಸಚಿವ ಬಿ ರಮನಾಥ್ ರೈ ಕರೆ

      February 12, 2026

      ಕೇಂದ್ರದ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಯೋಜನೆಗಳ ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯ ಸಾಧನೆ. ಪುಷ್ಪಾ ಅಮರನಾಥ್* 

      February 12, 2026
    2. ಟಾಪ್ ಸುದ್ದಿಗಳು

      ಪುಣಚದಲ್ಲಿ ಅಶೋಕ ಜನಮನ- ಉಡುಗೊರೆ

      February 16, 2026

      ಕರುನಾಡಲ್ಲಿ ಮೊಳಗಿದ ಅಕ್ಷರ ಕ್ರಾಂತಿಯ ಶಂಖನಾದ: ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನಕ್ಕೆ ಜನಸ್ತೋಮದ ಬೆಂಬಲ*

      January 7, 2026

      37 ವರ್ಷಗಳ ಆದರ್ಶ ಶಿಕ್ಷಕ ಸೇವೆ ಸಲ್ಲಿಸಿದ ಕಾಡುಮಠ ಶಾಲೆಯ ಕುಸುಮ ಎನ್. ಅವರಿಗೆ ಬೀಳ್ಕೊಡುಗೆ*”

      December 31, 2025

      ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ ಹಾಗೂ ಮಿಲಾದ್ ಪೆಸ್ಟ್* 

      December 24, 2025

      ಮಂಗಳೂರು : ಜಮೀಯ್ಯತುಲ್ ಫಲಾಹ್ ಮಹಿಳಾ ವಸತಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ* 

      December 23, 2025
    3. ರಾಷ್ಟ್ರೀಯ

      ಸಂಸದ ಕೋಟ ಪತ್ರಕ್ಕೆ ಕೇಂದ್ರ ಸಚಿವರ ಸ್ಪಂದನೆ 

      November 9, 2025

      ಗುಬ್ಬಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಉದ್ಘಾಟಿಸಿದ ಕೇಂದ್ರ ಸಚಿವ ವಿ.ಸೋಮಣ್ಣ 

      November 4, 2025

      70ನೇ ಕನ್ನಡ ರಾಜ್ಯೋತ್ಸವ 

      November 1, 2025

      ಬಿಹಾರ ವಿಧಾನಸಭೆ ಚುನಾವಣೆ 

      October 23, 2025

      ಐಪಿಎಸ್ ಅಧಿಕಾರಿಯ ಸಾವಿನಿಂದ ದಲಿತರಿಗೆ ತಪ್ಪು ಸಂದೇಶ 

      October 15, 2025
    4. ತಂತ್ರಜ್ಞಾನ

      Sophia the Robots’ Mass Rollout Amid Pandemic

      January 13, 2021

      Apple Announced MacBook Air with MagSafe charging

      January 12, 2021

      iPhone 13 Series to Launch in 2021: Possible Specs

      January 12, 2021

      Samsung Unleashed Newest 108Mp Mobile Image Sensor

      January 12, 2021

      Samsung Galaxy A52 5G Receives Wi-Fi Certification

      January 12, 2021
    5. ವಿದೇಶ

      ಲಯನ್ಸ್ 317 ಡಿ ಜಿಲ್ಲಾ ಗವರ್ನರ್‌ ಕುಡ್ಪಿ ಅರವಿಂದ ಶೆಣೈ ಅವರಿಗೆ ಸಮ್ಮಾನ

      July 22, 2025

      Apple Card Holders Can Earn Bonus for Spending with Apple Pay

      January 14, 2021
      72

      CES 2021 Highlights: 79 Top Photos, Products, and Much More

      January 14, 2021

      The Best of Pandemic Tech, The Robot Green Tech

      January 13, 2021

      Digital Calendars & Organizers to Get You Organized in 2021

      January 13, 2021
    6. Upload News
    Prasaktha NewsPrasaktha News
    • Home
    • ಕ್ರೀಡೆ
    • ಕರಾವಳಿ
    • ಆರೋಗ್ಯ
    • ಸಂಪಾದಕೀಯ
    • ಅಂಕಣಗಳು
    • ವಿಶೇಷ ವರದಿ
    Home»ಕ್ರೀಡೆ»ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ* 
    ಕ್ರೀಡೆ

    ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ* 

    PrasakthaNewsBy PrasakthaNewsMarch 1, 2026No Comments2 Mins Read

    ಬಂಟ್ವಾಳ : ನೇರಳಕಟ್ಟೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ವತಿಯಿಂದ ವೈ.ಸಿ.ಜಿ.2026 ಹೊನಲು ಬೆಳಕಿನ ಕ್ರೀಡಾ ಕೂಟವು ಶನಿವಾರ ಸಂಜೆ ನೇರಳಕಟ್ಟೆಯಲ್ಲಿ ನಡೆಯಿತು.

     

    ಕಾರ್ಯಕ್ರಮವನ್ನು ಪತ್ರಕರ್ತ ಲತೀಫ್ ನೇರಳಕಟ್ಟೆ ಉದ್ಘಾಟಿಸಿದರು. ವೈಸಿಜಿ ಅದ್ಯಕ್ಷ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

    ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯ ಶ್ರೀಧರ್ ರೈ, ಯುವ ಮುಖಂಡ ನಿರಂಜನ್ ರೈ ಶುಭ ಹಾರೈಸಿದರು.

     

    ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೇರಳಕಟ್ಟೆ ಡಿ.ಕೆ.ಶ್ರಧ್ಧಾ ಕೇಂದ್ರದ ಡಿ.ಕೆ.ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಸಿದರು.

     

    ಯುವ ಮುಖಂಡ ಫಾರೂಕ್ ಬಯಬೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ರೈ, ಧನುಂಜಯ ಗೌಡ, ಪ್ರೇಮಾ ಜಯಕರ ದೇವಾಡಿಗ, ನೇರಳಕಟ್ಟೆ ಸಿ.ಎ.ಬೇಂಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ, ನಾಟಿ ವೈದ್ಯ ಗಂಗಾಧರ ಪಂಡಿತ್, ಪ್ರಮುಖರಾದ ವೆಂಕಪ್ಪ ರೈ ಕುರ್ಲೆತ್ತಿಮಾರು, ರಾಮಚಂದ್ರ ಮಾಸ್ಟರ್, ಭೋಜ ನಾರಾಯಣ, ಬೇಬಿ ನಾಯ್ಕ, ರಾಜೇಶ್ ಕರುವನ್, ರೋಹಿತಾಶ್ವ, ಕುಸುಮಾಕರ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.

     

    ಯಂಗ್ ಚಾಲೆಂಜರ್ಸ್ ಗೌರವಾಧ್ಯಕ್ಷ ವಿಶುಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ವಂದಿಸಿದರು. ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

     

    *ಪೆರಾಜೆ, ಮಾಣಿ, ವೈಸಿಜಿ ನೇರಳಕಟ್ಟೆ ತಂಡಗಳಿಗೆ ಪ್ರಥಮ ಪ್ರಶಸ್ತಿ*

     

    ಆಹ್ವಾನಿತ ತಂಡಗಳ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಶ್ರೀ ವಿಷ್ಣು ಪೆರಾಜೆ ಪ್ರಥಮ, ಪಂಡಿತ್ ಗಯ್ಸ್ ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತೀಯ, ಯುವಶಕ್ತಿ ಗಣೇಶನಗರ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

     

    ಅಂಡರ್ 21 ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ಪ್ರಥಮ, ತತ್ವಮಸಿ ದ್ವಿತೀಯ, ವೈಸಿಜಿ ನೇರಳಕಟ್ಟೆ

    ತೃತಿಯ ಹಾಗೂ ಜನನಿ ಕ್ಯಾಟರಿಂಗ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

     

    ಬೆಲ್ಟ್ ಏರ್ಯ ವಾಲಿಬಾಲ್ ಪಂದ್ಯಾಟದಲ್ಲಿ ವೈಸಿಜಿ ನೇರಳಕಟ್ಟೆ ಪ್ರಥಮ, ತತ್ವಮಸಿ ದ್ವಿತೀಯ, ನೇತಾಜಿ ತೃತಿಯ ಹಾಗೂ ಯುವಶಕ್ತಿ ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

    Previous Articleಕಾಡುಮಠ ವಾರ್ಡ್ ಅಭಿವೃದ್ಧಿಗೆ ಮತ್ತೊಂದು ಗರಿ — ಅಗರಿ–ಕುಚ್ಚಿನಡ್ಕ ರಸ್ತೆಗೆ ಕಾಂಕ್ರೀಟೀಕರಣ*
    PrasakthaNews
    • Website
    • Facebook
    • X (Twitter)
    • Instagram

    Kannada news website from coastal Karnataka

    Related Posts

    ಕ್ರೀಡೆಯ ಮೂಲಕ ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ; ಇಮ್ತಿಯಾಜ್ ಗೋಳ್ತಮಜಲು.* 

    December 7, 2025

    ಇತಿಹಾಸ ಬರೆದ ಭಾರತ 

    November 3, 2025

    ಮಹಿಳಾ ವಿಶ್ವಕಪ್ ಕ್ರಿಕೆಟ್ ಜೆಮಿಮಾ ರೋಡ್ರಿಗಸ್ ಆಕರ್ಷಕ ಶತಕ 

    October 31, 2025

    ಒಂದೊಳ್ಳೆ ಪ್ರತಿಭೆಯನ್ನು ಇವರು ಕೊಂದೇ ಬಿಟ್ಟರು..! 

    October 29, 2025
    Leave A Reply Cancel Reply

    Contact us for ads like this 👇
    Our Picks

    Remember! Bad Habits That Make a Big Impact on Your Lifestyle

    January 13, 2021

    The Right Morning Routine Can Keep You Energized & Happy

    January 13, 2021

    How to Make Perfume Last Longer Than Before

    January 13, 2021

    Stay off Social Media and Still Keep an Online Social Life

    January 13, 2021
    Social Follow
    • Facebook
    • Twitter
    • Instagram
    • YouTube60
    • WhatsApp
    Don't Miss
    ಕ್ರೀಡೆ

    ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ* 

    By PrasakthaNewsMarch 1, 20260 ಕ್ರೀಡೆ

    ಬಂಟ್ವಾಳ : ನೇರಳಕಟ್ಟೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ವತಿಯಿಂದ ವೈ.ಸಿ.ಜಿ.2026 ಹೊನಲು ಬೆಳಕಿನ ಕ್ರೀಡಾ…

    ಕಾಡುಮಠ ವಾರ್ಡ್ ಅಭಿವೃದ್ಧಿಗೆ ಮತ್ತೊಂದು ಗರಿ — ಅಗರಿ–ಕುಚ್ಚಿನಡ್ಕ ರಸ್ತೆಗೆ ಕಾಂಕ್ರೀಟೀಕರಣ*

    February 28, 2026

    ಕನ್ನಡದ ಮಣ್ಣಿನಲ್ಲಿ ಕನ್ನಡಕ್ಕಿಲ್ಲವೇ ಸಿಂಹಾಸನ? ಶಿಕ್ಷಣದ ಹೆಸರಿನಲ್ಲಿ ದೋಚುವಿಕೆ ನಿಲ್ಲುವುದು ಎಂದು?✍️ KBS

    February 25, 2026

    *​ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎ.ಬಿ. ಅಬ್ದುಲ್ಲಾ ಕೊಳ್ನಾಡು ನೇಮಕ*

    February 17, 2026
    Advertise Here
    Advertisement
    Contact us for ADVERTISEMENT here
    Editors Picks | ಸಂಪಾದಕರ ' ಆಯ್ಕೆ

    Mercedes’ Lead Designer Talks to Euronews About Future

    January 13, 2021

    Harley Davidson: Bundle of Joy Crafted for Top Speed

    January 13, 2021

    Scientists bid Goodbye to Virus With Latest Vaccine

    January 13, 2021
    8.5

    Apple Planning Big Mac Redesign and Half-Sized Old Mac

    January 5, 2021
    Top Reviews
    9.1
    ಆರೋಗ್ಯ

    Review: T-Mobile Winning 5G Race Around the World

    By PrasakthaNews
    8.9
    ಆರೋಗ್ಯ

    Samsung Galaxy S21 Ultra Review: the New King of Android Phones

    By PrasakthaNews
    8.9
    ಆರೋಗ್ಯ

    Xiaomi Mi 10: New Variant with Snapdragon 870 Review

    By PrasakthaNews
    Prasaktha News
    Facebook X (Twitter) Instagram YouTube WhatsApp
    • Home
    • ಕ್ರೀಡೆ
    • ಕರಾವಳಿ
    • ಆರೋಗ್ಯ
    • ಸಂಪಾದಕೀಯ
    • ಅಂಕಣಗಳು
    • ವಿಶೇಷ ವರದಿ
    © 2026 Prasaktha News. Designed by WPWebsmartz.

    Type above and press Enter to search. Press Esc to cancel.

    Sign In or Register

    Welcome Back!

    Login to your account below.

    Lost password?