ಅವರೊಂದಿಗೆ ಕೇಕ್ ಕತ್ತರಿಸಿ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ಹಂಚಿ ಆರ್ಥಿಕ ಸಹಾಯ ಮಾಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಸಂಭ್ರಮಿಸಿ ಆಚರಿಸಿದರು
ಈಸಂಧರ್ಭದಲ್ಲಿ ಉನೈಸ್ , ಪ್ರಹ್ಲಾದ್ ಬೆಳ್ಳಿಪ್ಪಾಡಿ , ಆದ್ಯ ಬ್ಯಾಗ್ಸ್ ಮಾಲಕರಾದ ಅಶೋಕ್ ರಾವ್ ಬಪ್ಪಳಿಗೆ , ಹರೀಶ್ ಬಪ್ಪಳಿಗೆ , ಬ್ರಾಂಡ್ ಬಾಯ್ ಮಾಲಕರಾದ ರಿಯಸ್ ಹಾಗು ಯುಟ್ಯುಬೆರ್ ಆಶಿಕ್ ಕುಟ್ಟಿ ,
ಹಾಗು ಪೂವಣ್ಣ ಉಪಸ್ಥಿತರಿದ್ದರು



