ಹೋಮ್ ಪ್ರೋಡೆಕ್ಟ್ ಸ್ವಾದಿಸ್ಟಕರ ಸಿಹಿತಿಂಡಿಗಳು ಲಭ್ಯ
ಪುಣಚ:- ಅಜ್ಜಿನಡ್ಕದ ಹೃದಯ ಭಾಗದಲ್ಲಿ ನೂತನ ಶ್ರೀ ದುರ್ಗಾ ಬೇಕರಿಯು ಅ.3 ರಂದು ಶುಭಾರಂಭಗೊಂಡಿತು
ನೂತನ ಶ್ರೀ ದುರ್ಗಾ ಬೇಕರಿಗೆ ಧಾರ್ಮಿಕ ಗುರುಗಳು ಸಾಮಾಜಿಕ ಶೈಕ್ಷಣಿಕ, ಮತ್ತು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಆಗಮಿಸಿ ಶುಭ ಹಾರೈಸಿದರು
ನೂತನ ಬೇಕರಿ ಸಂಸ್ಥೆಯಲ್ಲಿ ಎಲ್ಲಾ ಬಗೆಯ ಬೇಕರಿ ತಿಂಡಿ ತಿನಿಸುಗಳು ಐಸ್ ಕ್ರೀಂ ಮುಂತಾದವುಗಳು ಹೋಮ್ ಪ್ರಾಡಕ್ಟ್ ಲಭ್ಯವಿದೆ ಎಂದು ನೂತನ ಶ್ರೀ ದುರ್ಗಾ ಬೇಕರಿಯ ಮಾಲಕರಾದ ಶ್ರೀ ಸತೀಶ್ ಎನ್ ಅವರು ತಿಳಿಸಿದ್ದಾರೆ



