ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನೇತೃತ್ವದಲ್ಲಿ ದೂರದಿಂದ ಬರುವವರಿಗೆ ಉಚಿತ ವಾಹನದ ವ್ಯವಸ್ಥೆ
ಪುತ್ತೂರು:-
ಮುಂಡೂರು ಗ್ರಾಮ ಭಾಗದಲ್ಲಿ ನಡೆಯುತ್ತಿರುವ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಲು ಬರುವ ಮಹಿಳೆ ಮತ್ತು ದೂರದಿಂದ ಬರುವ ಬಡವರಿಗೆ ಮತ್ತು ವಾಹನ ಸಿಗದವರಿಗೆ ಮಕ್ಕಳಿಗೆ ಉಚಿತ ವಾಹನ ಸೌಲಭ್ಯವನ್ನು ಮುಂಡೂರು ವಲಯ ಕಾಂಗ್ರೇಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಮತ್ತು ವಲಯ ಪ್ರಧಾನ ಕಾರ್ಯದರ್ಶಿ ಆಶ್ರಪ್ ಮುಲಾರ್ ರವರ ವತಿಯಿಂದ ನಡೆಸಲಾಯಿತು ಈ ಸಂದರ್ಭದಲ್ಲಿ ತುರ್ತು ಸೇವಾ ಸಮಿತಿ ಸದಸ್ಯರಾದ ಮಯಾಜ್ ಮುಲಾರ್ ನೀಲಪ್ಪ ಅಂಬಟ ಇಬ್ರಾಹಿಂ ಕೊಂಬಲ್ಲಿ ಸಿ.ಎಚ್.ಒ ಸುಚೇತಾ
ಆಶಾ ಕಾರ್ಯಕರ್ತೆಯರು ಪ್ರೇಮ ಕರಿಯಂಡಕೋಳಿ ಪ್ರಮೀಳಾ ಬಂಡಿಕಾನ ಲಕ್ಷ್ಮಿ ಕುರೆಮಜಲ್ ಹೇಮಲತಾ ಧನ್ಯ ಶ್ರೀ ಅಂಗನವಾಡಿ ಕಾರ್ಯಕರ್ತೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು



