ಬೆಂಗಳೂರು:- ಯುವ ಉದ್ಯಮಿ ಅಲಿ ಮಣಿಲ ಅವರ ಮಾಲಕತ್ವದ ನೂತನ ರೋಯಲ್ ಕಾರ್ ವಲ್ಡ್ ಸಂಸ್ಥೆಯು ಇಂದು ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ರೋಯಲ್ ಗ್ರೂಪ್ ಮುಖ್ಯಸ್ಥರಾದ ಹಂಝಾರ್ ಟಿಸಿ ಪಾಳ್ಯ, ಯುವ ಉದ್ಯಮಿ ಜಗದೀಶ್ ರೈ ಚನಿಲ, ಬಶೀರ್ ಪಿಧಾ ಪುಣಚ, ಝಿಯಾದ್ ಪೈಸಾರಿ ಉಡುಪಿ, ಕಮಾಲ್ ಪುಣಚ, ಜಲೀಲ್ ಉಡುಪಿ, ಅಬ್ದುಲ್ ರಹಿಮಾನ್ ಕುಟ್ಟಿತ್ತಡ್ಕ , ಹಂಝ ನಾಟೆಕಲ್ಲು, ಜಮ್ಮಿ, ಲತೀಫ್ ಜಾಂಟಿ, ಮುನೀರ್ ಎಂಕೆ, ಮುಂತಾದವರು ಉಪಸ್ಥಿತರಿದ್ದರು
ಕಾರ್ ವಲ್ಡ್ ಸಂಸ್ಥೆಯಲ್ಲಿ OIL& FILTER CHANGE,
VEHICLE WASH,
CAR ACCESSORIES,
GENERAL CHECK UP
BATTERY SERVICES ಮುಂತಾದವುಗಳು ನಮ್ಮ ಕಾರ್ ವಲ್ಡ್ ನಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಅಲಿ ಮಣಿಲ ಅವರು ತಿಳಿಸಿದ್ದಾರೆ
Subscribe to Updates
Get the latest creative news from FooBar about art, design and business.
ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ಅಲಿ ಮಣಿಲ ಮಾಲಕತ್ವದ ನೂತನ ರೋಯಲ್ ಕಾರ್ ವಲ್ಡ್ ಶುಭಾರಂಭ
Previous Article*21-06-2025* *ಶಾಸಕ ಅಶೋಕ್ ಕುಮಾರ್ ರೈ ಅವರ ನಾಳೆಯ ಕಾರ್ಯಕ್ರಮ*
