ಕುಡ್ತಮುಗೇರು:- TOP& TOP ಚಾರಿಟೇಬಲ್ ಟ್ರಸ್ಟ್ ವತಿಯಿಂದ 22-6-2025 ರಂದು ವಾರ್ಷಿಕ ಮಹಾಸಭೆಯು ಕಾವೇರಿ ಕಾಂಪ್ಲೆಕ್ಸ್ ಕುಡ್ತಮುಗೇರಿನಲ್ಲಿ ನಡೆಯಿತು
ಸಭೆಯ ಅಧ್ಯಕ್ಷತೆಯು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್ ಅವರ ನೇತ್ರತ್ವದಲ್ಲಿ ನಡೆಯಿತು
ಈ ಸಂಧರ್ಭದಲ್ಲಿ ನೂತನ ಟ್ರೆಸ್ಟಿಗೆ ಹೊಸ ಸಮಿತಿಯನ್ನು ರಚಿಸಲಾಯಿತು
ನೂತನ ಅಧ್ಯಕ್ಷರಾಗಿ ಹಕೀಮ್ ಪರ್ತಿಪ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು…
ನೂತನ TOP& TOP ಚಾರಿಟೇಬಲ್ ಟ್ರಸ್ಟ್ ಇದರ ಪದಾಧಿಕಾರಿಗಳ ವಿವರಗಳು-
ಗೌರವಧ್ಯಕ್ಷರು:- ಶಶಿ ಭಟ್ ಪಡಾರ್
ಗೌರವ ಸಲಹೆಗಾರರು-
ಎಂ.ಎಸ್ ಮಹಮ್ಮದ್
ಅಬ್ಬಾಸ್ ಹಾಜಿ ಸುರಿಬೈಲು
ಸಿಎಚ್ ರಝಾಕ್,
ಅಧ್ಯಕ್ಷರು ಹಕೀಮ್ ಪರ್ತಿಪ್ಪಾಡಿ
ಉಪಾಧ್ಯಕ್ಷರು ಪವಿತ್ರ ಪೂಂಜಾ
ಪ್ರಧಾನ ಕಾರ್ಯದರ್ಶಿ- ಸಿ.ಎಚ್ ಅಬೂಬಕ್ಕರ್,
ಕೋಶಾಧಿಕಾರಿ ಹರಿಶ್ಚಂದ್ರ ಟೈಲರ್
ಉಳಿದಂತೆ ವಿವಿಧ ಸದಸ್ಯರುಗಳನ್ನು ನೂತನ ಟ್ರೆಸ್ಟಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.