ವಿಟ್ಲ:- ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಹಿರಿಯ ವ್ಯೆದ್ಯಾಧಿಕಾರಿ ಡಾ ವೇದಾವತಿ ಬಲ್ಲಾಳ್ ರವರು ಪಾಣಾಜೆ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.
ಪಾಣಾಜೆ ನಿವಾಸಿಯಾಗಿರುವ ಡಾ ವೇದಾವತಿ ಬಲ್ಲಾಳ್ ರವರು ತಮ್ಮ ವಿಶೇಷ ಸೇವೆ ನೀಡುವುದರ ಮೂಲಕ ವಿಟ್ಲದ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು
ಇದೀಗ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಭಾರ ಆಡಳಿತ ವ್ಯೆದ್ಯಾದಿಕಾರಿಯಾಗಿ ಅಡ್ಯನಡ್ಕ ಆರೋಗ್ಯ ಕೇಂದ್ರದ ವ್ಯೆದ್ಯಾದಿಕಾರಿಗಳಾದ ಡಾ ವಿಶೇಶ್ವರ ಭಟ್ ರವರು ಕರ್ತವ್ಯ ಸಲ್ಲಿಸಲಿದ್ದಾರೆ



