ಕನ್ಯಾನ:-
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಕನ್ಯಾನ ವಲಯ ಕಾಂಗ್ರೆಸ್ ಸಮಿತಿ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಸಹಭಾಗೀತ್ವದಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಯವರ ನೇತೃತ್ವದಲ್ಲಿ ಕನ್ಯಾನ ಜಂಕ್ಷನ್ ನಲ್ಲಿ ನಡೆದ ಜನಜಾಗೃತಿ ಅಭಿಯಾನ ಸಭೆ ಕಾರ್ಯಕ್ರಮ ನಡೆಯಿತು
ಈ ಸಭೆಯಲ್ಲಿ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಕೆಪಿಸಿಸಿ ಕಾರ್ಯದರ್ಶಿಯಾದ ಎಂ ಎಸ್ ಮಹಮ್ಮದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಝ್ NSUI ಅಧ್ಯಕ್ಷರಾದ ಸಫ್ವಾನ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಅಬ್ಬಾಸ್ ಅಲಿ ಸುದೀಪ್ ಕುಮಾರ್ ಶೆಟ್ಟಿ ಕನ್ಯಾನ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಐಡಾ ಸುರೇಶ್ ಪ್ರಮುಖರಾದ ಗಣೇಶ ಭಟ್ ಮೊಯಿದು ಕುಂಞ್ಞ ಸುರೇಶ್ ಭಟ್ ಕೃಷ್ಣ ನಾಯ್ಕ್ ಮೊಯಿದಿನ್ ಹಾಜಿ ಇಬ್ರಾಹಿಂ ಬಿ ಕೆ ಹಸೈನಾರ್ ಹಾಜಿ
ಅಬ್ದುಲ್ ಮಜೀದ್ ಪಂಚಾಯತ್ ಸದಸ್ಯರುಗಳು ಬೂತ್ ಅಧ್ಯಕ್ಷರುಗಳು ಯುವ ಕಾಂಗ್ರೆಸ್ ನಾಯಕರುಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮಿಂದ ಅಗಲಿದ ಮಾಜಿ ಪಂಚಾಯತ್ ಸದಸ್ಯರಾದ ಈಶ್ವರ ನಾಯ್ಕ ಇಚ್ಛೆ ಇವರ ಧರ್ಮಪತ್ನಿ ಇವರಿಗೆ ಧನಸಹಾಯ ಮಾಡಲಾಯಿತು..




