
ಮಂಗಳೂರು:- ಲಯನ್ಸ್ 317 ಡಿ ಜಿಲ್ಲೆಯ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಮಂಗಳೂರು ಲಯನ್ಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು


ಲಯನ್ಸ್ 317 ಡಿ ಜಿಲ್ಲೆ ಮಾಜಿ ಗವರ್ನರ್ ಕೆ.ಸಿ ಪ್ರಭು ಮತ್ತು ಕಿಶೋರ್ ರಾವ್ ಉದ್ಘಾಟಿಸಿದರು ಮಾಜಿ ಗವರ್ನರ್ ಸಂಜೀತಾ ಶೆಟ್ಟಿ ಮಾಜಿ ಗವರ್ನರ್ ಭಾರತೀ ಬಿ.ಎಂ ದ್ವೀತಿಯ ಉಪಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ, ಸಂಪುಟ ಕಾರ್ಯದರ್ಶಿ ಚಂದ್ರೆಗೌಡ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ ಕ್ಯಾಬಿನೆಟ್ ಸಂಯೋಜಕಿ ನಾನ್ಸಿ ಮಸ್ಕರನೇಸ್ ಡಿಜಿ ಸಂಯೋಜಕಿ ಜ್ಯೋತಿ ಎಸ್ ಶೆಟ್ಟಿ ಜಿಲ್ಲಾ ಪಿ.ಆರ್ ಸುದರ್ಶನ ಪಡಿಯಾರ್ ವಿಟ್ಲ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್ ಗಳ ಕ್ಯಾಬಿನೆಟ್ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದರು
