
ವಿಟ್ಲ:- ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ವಿಟ್ಲ ವಲಯಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು


ಸಮಿತಿಯ ನೂತನ ಗೌರವಧ್ಯಕ್ಷರಾಗಿ ಅಕ್ಬರ್ ಕಂಬಳಬೆಟ್ಟು, ಅಧ್ಯಕ್ಷರಾಗಿ ಶಫೀಕ್ ಎಂ.ಎಸ್, ಉಪಾಧ್ಯಕ್ಷರುಗಳಾಗಿ ಇಸ್ಮಾಯಿಲ್ ಶಿತಲ್, ಪಹಾದ್ ಕಂಬಳಬೆಟ್ಟು, ಶಾಫಿ ಸಾಲೆತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೊಟು, ಜೊತೆ ಕಾರ್ಯದರ್ಶಿಯಾಗಿ ಜಲೀಲ್ ಮಂಗಿಳಪದವು, ಆಸೀಫ್ ಪೆರುವಾಯಿ, ಬಶೀರ್ ಬದಿಯಾರ್ ಲತೀಫ್ ಪುಣಚ, ಕೋಶಾಧಿಕಾರಿಯಾಗಿ ತೌಸೀಫ್ ಎಂ.ಜಿ , ಸಂಘಟನಾ ಕಾರ್ಯದರ್ಶಿಯಾಗಿ ಸಮದ್ ಮೇಗಿನಪೇಟೆ, ಇಂತಿಯಾಝ್ ಬೊಬ್ಬೇಕೆರಿ, ಹಂಝ ವಿಕೆಎಂ, ಮಾಧ್ಯಮ ಕಾರ್ಯದರ್ಶಿಯಾಗಿ ರಹೀಮ್ ಕುಂಡಡ್ಕ, ಶಿಫಾನ್ ಪುಣಚ, ಹರ್ಷದ್ ಕುಕ್ಕಿಲ, ಶಮೀರ್ ಇವರನ್ನು ಆಯ್ಕೆ ಮಾಡಲಾಯಿತು
