
ಜಿಲ್ಲಾ ಗವರ್ನರ್ ಕುಡುಪಿ, ಅರವಿಂದ ಶೆಣೈ ಅವರ ನೇತೃತ್ವದಲ್ಲಿ ಜಿ ಎಲ್ ಟಿ ಕಾರ್ಡಿನೇಟರ್ ಉಮಾ ಹೆಗ್ಡೆ, ಅಧ್ಯಕ್ಷತೆಯಲ್ಲಿ, ಮಡಿಕೇರಿ, ಬೇಲೂರು, ಬಂಟ್ವಾಳ, ಸುರತ್ಕಲ್, ಹಾಗೂ ಮಂಗಳೂರಿನಲ್ಲಿ ಪಿ.ಎಸ್ ಟಿ ಸೆಮಿನಾರ್ ಯಶಸ್ವಿಯಾಗಿ ನಡೆಯಿತು.


ಮಂಗಳೂರಿನ ಸೆಮಿನಾರನ್ನು ಮಾಜಿ ರಾಜ್ಯಪಾಲ ಸಂಜಿತ್ ಶೆಟ್ಟಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ದ್ವೀತಿಯ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ತರಬೇತುದಾರರಾಗಿ ಮಾಜಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಮೇಲ್ವಿನ್ ಡಿಸೋಜ, ರೊನಾಲ್ಡ್ ಗೋಮ್ಸ್, ಜಗದೀಶ್ ಎಡಪಡಿತಾಯ, ರಮಾನಂದ ನೂಜಿ ಪಾಡಿ, ವಿಜಯ ವಿಷ್ಣು ಮಯ್ಯ, ಲೋಕೇಶ್ ಶೆಟ್ಟಿ, ಅನಿಲ್ ಕುಮಾರ್, ವೆಂಕಟೇಶ್ ಹೆಬ್ಬಾರ್,ಚಂದ್ರಹಾಸ್ ರೈ , ಸೀಮಾ ಮಯ್ಯ, ಗೀತಾ ರಾವ್, ಮುಂತಾದವರು ಭಾಗವಹಿಸಿದ್ದರು.
ಪದಾಧಿಕಾರಿಗಳಾದ ಕಾರ್ಯದರ್ಶಿ ಚಂದ್ರೇಗೌಡ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಕ್ಯಾಬಿನೆಟ್ ಕಾರ್ಡಿನೇಟರ್ ನಾನ್ಸಿ ಮಸ್ಕರೇಂಜಸ್, ಡಿಜಿ ಕಾರ್ಡಿನೇಟರ್ ಜ್ಯೋತಿ ಶೆಟ್ಟಿ, , ಹಾಗೂ ಆರ್ ಸಿ,,ZC ,ಕ್ಯಾಬಿನೆಟ್ ಸದಸ್ಯರುಗಳು ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲಾ ಕ್ಲಬ್ ಗಳಿಗೆ ರಾಜ್ಯಪಾಲರು ಸರ್ಟಿಫಿಕೇಟ್ ವಿತರಿಸಿದರು