2025ರ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 135 ರನ್ ಟಾರ್ಗೆಟ್ ನೀಡಿತ್ತು.ಆದ್ರೆ ಬಾಂಗ್ಲಾದೇಶ ತಂಡ 124 ರನ್ ಗಳಿಸಿ 11 ರನ್ ಅಂತರದಲ್ಲಿ ಒಂದು ವಿಕೆಟ್ ಉಳಿಸಿಕೊಂಡು ಪಾಕ್ ವಿರುದ್ಧ ಸೋಲೊಪ್ಪಿಕೊಂಡಿದೆ.
ಈ ಮೂಲಕ 2025 ರ ಏಷ್ಯಾಕಪ್ ಪೈನಲ್ ಹಣಾಹಣಿಯಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿದೆ.
ಪಾಕಿಸ್ತಾನ ನೀಡಿದ 135 ರನ್ ಗಳಿಗೆ ಪ್ರತಿಯಾಗಿ ಬಾಂಗ್ಲಾದೇಶ ತಂಡ ಬರೀ 124 ರನ್ ಗಳಿಸುವ ಮೂಲಕ ಒಂದು ವಿಕೆಟ್ ಉಳಿಸಿಕೊಂಡು 11 ರನ್ ಅಂತರದಲ್ಲಿ ಸೋಲುಪ್ಪಿಕೊಂಡಿತು.
ಈ ಮೂಲಕ ಪಾಕಿಸ್ತಾನ ಸುಲಭವಾಗಿ ಫೈನಲ್ ಗೆ ಲಗ್ಗೆಯಿಟ್ಟಿತು.



