ಕಾಂಗ್ರೆಸ್ ಪಕ್ಷದ ಖ್ಯಾತ ವಾಗ್ಮಿಗೆ ಒಲಿದ ನಿಗಮದ ಅವಕಾಶ
ಬೆಂಗಳೂರು:- ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದೆ
ನಿಕೇತ್ ರಾಜ್ ಮೌರ್ಯ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತನ್ನ ಮಾತಿನ ಮೂಲಕ ಎಲ್ಲರನ್ನೂ ಸೆಳೆಯುವ ಕೆಲಸವನ್ನು ಮಾಡಿರುತ್ತಾರೆ
ಪ್ರಸಕ್ತವಾಗಿ ನಿಕೇತ್ ರಾಜ್ ಅವರ ಅರ್ಹತೆಯನ್ನು ಗಮನಿಸಿ ಅವರಿಗೆ ಉನ್ನತ ಸ್ಥಾನ ಮಾನ ನೀಡಿ ಗೌರವಿಸಲಾಗಿದೆ



