
ಕುಡ್ತಮುಗೇರು:- ಕೊಳ್ನಾಡು ಗ್ರಾಮದ ಕುಡ್ತಮುಗೇರುನಲ್ಲಿರುವ ಅಂಚೆ ಕಚೇರಿಯು ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದೆ ಈ ಕಟ್ಟಡಕ್ಕೆ ಅಗತ್ಯವಾಗಿ ಬೇಕಾಗಿದ್ದು ವಿದ್ಯುತ್ ಸಂಪರ್ಕ ಇಲ್ಲಿನ ಬಹುಕಾಲದ ಬೇಡಿಕೆಯನ್ನು ಜನಸಾಮಾನ್ಯರ ಕಷ್ಟಗಳಿಗೆ ನೆರವಾಗಲು ಈ ಭಾಗದ ಮಾಜಿ ಪಂಚಾಯತ್ ಸದಸ್ಯರಾದ ಪವಿತ್ರ ಪೂಂಜಾ ಅವರು ಅಂಚೆ ಕಚೇರಿಗೆ ಬಹುಕಾಲದ ಬೇಡಿಕೆಯಾಗಿ ವಿದ್ಯುತ್ ಸಂಪರ್ಕಕ್ಕೆ ಬೇಕಾಗಿದ್ದ ಸರಿಸುಮಾರು 15000 ಹಣವನ್ನು ತಾವೇ ಭರಿಸಿ ಕತ್ತಲ ಕೋಣೆಗೆ ಬೆಳಕು ನೀಡುವಲ್ಲಿ ಯಶಸ್ವಿಯಾಗಿದ್ದಾರೆ


ಪವಿತ್ರ ಪೂಂಜಾರವರ ಸಾಮಾಜಿಕ ಸೇವೆಗೆ ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ
