
ಕುಡ್ತಮುಗೇರು:- ಕೊಳ್ನಾಡು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಶ್ರೀ ಪವಿತ್ರ ಪೂಂಜಾ ಹಾಗೂ ಟಾಪ್ & ಟಾಪ್ ಚಾರಿಟೇಬಲ್ ಟ್ರಸ್ಟ್ ರಿ ಕುಡ್ತಮುಗೇರು ಇದರ ಸಹಕಾರದಿಂದ ಇಂದು ಬೆಳಿಗ್ಗೆ- 11 ರಿಂದ ಸಾಯಂಕಾಲ- 5:30 ರವರೆಗೆ ಕುಡ್ತಮುಗೇರು ಜಂಕ್ಷನ್ ನಲ್ಲಿ ಕಾಮತ್ ಅಪ್ಟಿಕಲ್ಸ್ ಇದರ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.


ಶಿಬಿರದಲ್ಲಿ 75 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು
